#StayHappening
Thu, 01 Apr, 2027 at 12:30 pm UTC+05:30

ಭರತನಾಟ್ಯ ರಂಗಪ್ರವೇಶ

  • Chitradurga Fort · Bangalore
Lasika Foundation Publisher / Host Lasika Foundation
Share
\u0cad\u0cb0\u0ca4\u0ca8\u0cbe\u0c9f\u0ccd\u0caf  \u0cb0\u0c82\u0c97\u0caa\u0ccd\u0cb0\u0cb5\u0cc7\u0cb6
Advertisement
“ಸಂಸ್ಕೃತಿಯೇ ಸಂಜೀವಿನಿ”
ಮೂರು ಆಸಕ್ತ ಮಕ್ಕಳೊಂದಿಗೆ 16 ವರ್ಷಗಳ ಹಿಂದೆ ಆರಂಭವಾದ ಲಾಸಿಕಾ ಫೌಂಡೇಶನ್ ಇಂದು ನಾಡಿನ ಪ್ರಸಿದ್ಧ ನೃತ್ಯ ತಂಡಗಳಲ್ಲಿ ಒಂದಾಗಿ ಬೆಳೆದಿದೆ ಎಂಬ ಹೆಮ್ಮೆ ನಮ್ಮದು. ಈ ಯಶಸ್ಸು ಕಲಾ ಸರಸ್ವತಿಯ ಆಶೀರ್ವಾದ ಹಾಗೂ ಸಂಘಟಕರ, ಕಲಾಭಿಮಾನಿಗಳ, ಪ್ರೋತ್ಸಾಹಕರ ಬೆಂಬಲದಿಂದ ಸಾಧ್ಯವಾಗಿದೆ.
ನಾವು ನಂಬಿದ ಮೂಲ ಮಂತ್ರ:
#ಸಂಸ್ಕೃತಿಯೇ_ಸಂಜೀವಿನಿ
ಅಂದರೆ — ನಮ್ಮ ಸಂಸ್ಕೃತಿ, ನಮ್ಮ ಜೀವಾಳ; ಮುಂದಿನ ಪೀಳಿಗೆಗೆ ಆದರ್ಶ.
ಈ ಪರಂಪರೆಯೊಂದಿಗೆ ಈಗ ಚಿತ್ರದುರ್ಗದ ಹೆಮ್ಮೆಯ ಲಾಸಿಕಾ ಫೌಂಡೇಶನ್ ನಾಟ್ಯ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಕುಮಾರಿ. ಚಂದನ ಕೆ.ಪಿ ಹಾಗೂ
ಕುಮಾರಿ. ಚಿನ್ಮಯಿ ಕೆ.ಪಿ ರವರ ರಂಗಪ್ರವೇಶದ ತಯಾರಿಯಲ್ಲಿ ನಿರತವಾಗಿದೆ.
ದಿನಾಂಕ: April ,27, 2025, ಭಾನುವಾರ
ಸಮಯ: ಸಂಜೆ 4:30 ರಿಂದ
ಸ್ಥಳ: ಜಿ.ಜಿ ಸಮುದಾಯ ಭವನ, ಸ್ಟೇಡಿಯಂ ರಸ್ತೆ .ಚಿತ್ರದುರ್ಗ
ನೇರ ಸಂಗೀತದ ಸಮ್ಮುಖದಲ್ಲಿ, ಕಲಾ ವಿದ್ವತ್ಪೂರ್ಣ ಸಾನ್ನಿಧ್ಯದಲ್ಲಿ ನಡೆಯುವ ಈ ಅಪರೂಪದ ಕ್ಷಣಕ್ಕೆ ನಿಮ್ಮ ಕುಟುಂಬ ಸಮೇತ ಸಾನ್ನಿಧ್ಯ ನಮಗೆ ತುಂಬಾ ಮಹತ್ವದದು.
ದಯವಿಟ್ಟು ಹತ್ತು ನಿಮಿಷ ಮುಂಚಿತವಾಗಿ ಆಗಮಿಸಿ.
ಶ್ರೀಮತಿ ಶ್ವೇತಾ & ಶ್ರೀ ಮಂಜುನಾಥ್ ಭಾಗ್ವತ್
Advertisement

Event venue

Chitradurga Fort, Bangalore, India

Tickets
Concerts, fests, parties, meetups — all the happenings, one place.

Ask AI if this event suits you

Keep the plans coming

More events in Bangalore

Eagle team

Wed, 07 Apr at 12:30 pm KNS Metro Properties, Bangalore, Karnataka, India

Bangalore is happening.

See everything else that’s on — concerts, markets, comedy and more.