Advertisement
ಹ್ವಾಯ್.. ನಮ್ದ ಆಟಕ್ಕೆ ನೀವು ಬರ್ಕ್ ಮರ್ರೇ🙏🏻ದಿನಾಂಕ ಮತ್ತು ಸ್ಥಳ ನಿಗಧಿಯಾಗಿದೆ, ರಂಗಸಜ್ಜಿಕೆಯ ಮೊಜಲುಗಳು ಸಂಯೋಜನೆಯಲ್ಲಿದೆ…
ಇನ್ನೂ ನಿಮ್ಮೇಲ್ಲರ ಬರುವಿಕೆಯೊಂದೆ ಖಾತ್ರಿಯಾಗಬೇಕಾಗಿದೆ.
ಮರೆಯದಿರಿ, ಪ್ರವೇಶ ಉಚಿತ!
ನಿರೀಕ್ಷಣೆಯಲ್ಲಿ❤️,
“ಬ್ರಾಹ್ಮೀ ಭಕ್ತವೃಂದ ಬೆಂಗಳೂರು”
Advertisement
Event venue
Ravindra Kalakshetra ರವೀಂದ್ರ ಕಲಾಕ್ಷೇತ್ರ, Besides Town Hall, J.C.Rd, Kumbaragundi, Sampangi Rama Nagara, Bengaluru, Karnataka 560002, Bangalore, India
Tickets