ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ - 10 ಮೇಳಗಳ ಕಲಾವಿದರು ಪ್ಲಸ್ ಅತಿಥಿ ದಿಗ್ಗಜರ ಸಮಾಗಮ

Sat Sep 21 2024 at 10:00 pm

Ravindra Kalakshetra | Bangalore

Nagaraj Shetty Niekambli
Publisher/HostNagaraj Shetty Niekambli
\u0ca8\u0cc8\u0c95\u0c82\u0cac\u0ccd\u0cb3\u0cbf \u0cb8\u0c82\u0caf\u0ccb\u0c9c\u0ca8\u0cc6\u0caf \u0caf\u0c95\u0ccd\u0cb7\u0cb8\u0c82\u0c95\u0ccd\u0cb0\u0cbe\u0c82\u0ca4\u0cbf - 10 \u0cae\u0cc7\u0cb3\u0c97\u0cb3 \u0c95\u0cb2\u0cbe\u0cb5\u0cbf\u0ca6\u0cb0\u0cc1 \u0caa\u0ccd\u0cb2\u0cb8\u0ccd \u0c85\u0ca4\u0cbf\u0ca5\u0cbf \u0ca6\u0cbf\u0c97\u0ccd\u0c97\u0c9c\u0cb0 \u0cb8\u0cae\u0cbe\u0c97\u0cae
Advertisement
ಹತ್ತು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಸಮಾಗಮದಲ್ಲಿ ಯಕ್ಷಸಂಕ್ರಾಂತಿ
(ಇದು ನಾಗರಾಜ್ ಶೆಟ್ಟಿ ನೈಕಂಬ್ಳಿ
ಸಂಯೋಜನೆಯ ಆಟ)
ಸೆಪ್ಟೆಂಬರ್ 21
ಇದೇ ಶನಿವಾರ ರಾತ್ರಿ 10ಕ್ಕೆ
ರವೀಂದ್ರ ಕಲಾಕ್ಷೇತ್ರ
ಬೆಂಗಳೂರು

*ಕೃಷ್ಣ ಸಂಧಾನ*
ಕವಿ: ದೇವಿದಾಸ
(10pm to 12pm)
*ಸುಧನ್ವ*
ಕವಿ: ಮೂಲಿಕೆ ರಾಮಕೃಷ್ಣ
(12pm to 2pm)
*ಧರ್ಮಾಂಗದ*
ಕವಿ: ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ
(2pm to 3.15)
*ತಾಮ್ರಧ್ವಜ*
ಕವಿ: ರತ್ನಾಪುರದ ರಾಮ
(3.15 to 6pm)
ಹಿಮ್ಮೇಳದಲ್ಲಿ:
ಜನ್ಸಾಲೆ ರಾಘವೇಂದ್ರ ಆಚಾರ್ಯ
ಚಂದ್ರಕಾಂತ ರಾವ್ ಮೂಡುಬೆಳ್ಳೆ
ಉದಯ್ ಕುಮಾರ್ ಹೊಸಾಳ್
ಸೃಜನ್ ಗಣೇಶ ಹೆಗಡೆ
ಶ್ರೀನಿವಾಸ ಪ್ರಭು
ಅಕ್ಷಯ್ ಆಚಾರ್ಯ
ಶಶಾಂಕ್ ಆಚಾರ್ಯ
ಪ್ರಜ್ವಲ್ ಮುಂಡಾಡಿ
ಪಾತ್ರ ಪರಿಚಯ:
ಕೌರವ: ಕೃಷ್ಣ ಯಾಜಿ ಬಳ್ಕೂರು
ಕೃಷ್ಣ: ರಾಮಚಂದ್ರ ಹೆಗಡೆ ಕೊಂಡದಕುಳಿ
ವಿದುರ: ರಮೇಶ್ ಭಂಡಾರಿ
ದೂತ: ದ್ವಿತೇಶ್ ಕಾಮತ್
ಕರ್ಣ: ಪ್ರಶಾಂತ ಹೆಗಡೆ
ದುಶ್ಯಾಸನ: ಮಂಜುನಾಥ್ ಹವ್ಯಕ
ಅರ್ಜುನ: ವಿದ್ಯಾಧರ್ ಜಲವಳ್ಳಿ
ಸುಧನ್ವ: ವಿಶ್ವನಾಥ್ ಹೆನ್ನಾಬೈಲ್
ಕೃಷ್ಣ: ರವಿ ಶೆಟ್ಟಿ ವಾಟಾರ್
ಭರತ: ಗಣಪತಿ ಹೆಗಡೆ ತೋಟಿಮನೆ
ಧರ್ಮಾಂಗಧ: ಉದಯ ಹೆಗಡೆ ಕಡಬಾಳ್
ಬಲಿ: ನವೀನ್ ಶೆಟ್ಟಿ ಐರ್ಬೈಲ್
ದೂತ: ದ್ವಿತೇಶ್ ಕಾಮತ್
ತಾಮ್ರಧ್ವಜ - ಆಜ್ರಿ ಗೋಪಾಲ ಗಾಣಿಗ
ಅರ್ಜುನ: ಐರ್ಬೈಲ್ ಆನಂದ ಶೆಟ್ಟಿ
ಕೃಷ್ಣ: ಕೋಟ ಸುರೇಶ್ ಬಂಗೇರ
ಮಯೂರಧ್ವಜ: ಸುನಿಲ್ ಹೊಲಾಡು
ಕುಮುದ್ವತಿ: ಮಾಧವ ನಾಗೂರು
ಬ್ರಾಹ್ಮಣ: ಸತೀಶ್ ಹಾಲಾಡಿ
ವೃಷಕೇತು: ಉಳ್ಳೂರು ನಾರಾಯಣ
ನಕುಲಧ್ವಜ: ಪ್ರಶಾಂತ್ ವರ್ಧನ
ಪ್ರದ್ಯುಮ್ನ: ಮಂಜು ಹವ್ಯಕ
ಅನ್ಯತ್ರ..! ಅಲಭ್ಯ!
ಮುಂಗಡ ಬುಕ್ಕಿಂಗ್‌ಗಾಗಿ ಸಂಪರ್ಕಿಸಿ
9741474255
Advertisement

Event Venue & Nearby Stays

Ravindra Kalakshetra, Ravindra Kalakshetra,Bangalore, India

Sharing is Caring: