Advertisement
ಪ್ರೀತಿಯ ಸ್ನೇಹಿತರೆ ಹಾಗೂ ಸದಸ್ಯರೇ ಕರ್ನಾಟಕದ ಅತ್ಯಂತ ಇರುವ ಎಲ್ಲಾ ಹೋರಾಟಗಾರರಿಗೆ ಹೋರಾಟದ ಹಾದಿಯನ್ನ ಹೇಳಿಕೊಡಲು ನಾವು ಎರಡು ದಿನದ ಕಾರ್ಯಗಾರವನ್ನ ಹಮ್ಮಿಕೊಂಡಿದ್ದೇವೆ.ದಿನಾಂಕ 6 ಫೆಬ್ರವರಿ 2026ರಂದು ಹಾಗೂ ದಿನಾಂಕ 7 ಫೆಬ್ರವರಿ 2026ರಂದು.
ಈ ಎರಡು ದಿನ ಬೆಳಗ್ಗೆ 10 ರಿಂದ ಸಂಜೆ 5:00 ವರೆಗೆ ಹೋರಾಟದ ತರಬೇತಿ.
ಈ ತರಬೇತಿಯಲ್ಲಿ ಮುಖ್ಯವಾಗಿ ಹೇಳಿಕೊಡುವ ಅಂಶಗಳು ಈ ಕೆಳಕಂಡಂತೆ.
1. ಆರ್‌ಟಿಐ ತರಬೇತಿ
2. ದೂರು ಅರ್ಜಿ ಬರೆಯುವುದು
3. ಸರ್ಕಾರದಲ್ಲಿರುವ ಅಧಿಕಾರಿಗಳು ಯಾರು ಯಾರು ಹಾಗೂ ಅವರ ಕಾರ್ಯನಿರ್ವಹಣೆ ಹೇಗೆ
4. ಪ್ರತಿಯೊಂದು ಇಲಾಖೆಯ ಲೋಪದೋಷಗಳು ಹಾಗೂ ಅವರು ಮಾಡುತ್ತಿರುವ ಕಾರ್ಯವಿಧಾನಗಳ ಬಗ್ಗೆ ಚರ್ಚೆ
5. ಲೋಕಾಯುಕ್ತಕ್ಕೆ ದೂರು ನೀಡುವುದು ಹೇಗೆ
6. ಮೇಲ್ಮನವಿ ಪ್ರಾಧಿಕಾರಗಳು ಯಾವ ಯಾವುವ ಹಾಗೂ ಮೇಲ್ಮನವಿ ಹಾಕುವುದರ ಪ್ರಯೋಜನವೇನು
7. ಜನಸಾಮಾನ್ಯರ ಪ್ರತಿನಿತ್ಯದ ಸಮಸ್ಯೆಗಳು ಹಾಗೂ ಅದರ ನಿರ್ವಹಣೆ ಹೇಗೆ
8. ಈ ಎಲ್ಲಾ ಹೋರಾಟಗಳ ನಂತರ ನ್ಯಾಯಾಲಯದ ಮೆಟ್ಟಿಲು ಹೇರುವುದು ಹೇಗೆ
9. ಮಾನವ ಹಕ್ಕುಗಳು ಮಾಹಿತಿ ಹಕ್ಕು ಅಧಿನಿಯಮ ಮಹಿಳಾ ಆಯೋಗ ಸಂಸ್ಥೆಗಳ ಬಗ್ಗೆ ಚರ್ಚೆ ಹಾಗೂ ಹೋರಾಟಗಾರರಿಗೆ ಯಾವ ರೀತಿ ಉಪಯೋಗವಾಗುತ್ತದೆ10. ಈ ಎರಡು ದಿನ ಸುಮಾರು ಹತ್ತಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸಮಾಜದಲ್ಲಿ ಇರುವಂತಹ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು
ಈ ಎರಡು ದಿನಗಳ ಖರ್ಚು ಸುಮಾರು ಮೂರು ಸಾವಿರ.
ದಯಮಾಡಿ ನೋಂದಣಿ ಮಾಡಿಕೊಳ್ಳಿ. ಒಂದು ದಿನದ
ವಾಸದ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗುವುದು
Here is the link...
https://docs.google.com/forms/d/e/1FAIpQLSeKpOCZbPH4SsdCTgiuMTR5xdcgvk-WYGTn2L6snZGT5lU7yQ/viewform?usp=header
Advertisement
Event Venue & Nearby Stays
Bangalore Road, Bengaluru, India, Bangalore, India
Concerts, fests, parties, meetups - all the happenings, one place.











