Advertisement
ಐತಿಹಾಸಿಕ ದಾಖಲೆಯ ಸ್ಮರಣೀಯ ಮೂರು ದಿನಗಳ ವಿಜೃಂಭಣೆಯ ಉತ್ಸವ! ✨ಹವ್ಯಕ ಸಂಸ್ಕೃತಿಯೆಂಬ ವಿಶಿಷ್ಟ ಸಂಸ್ಕೃತಿಯ ಅನಾವರಣಕ್ಕೆ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಭವ್ಯ ಪರಂಪರೆಯ ದೃಢ ಹೆಜ್ಜೆಗಳನ್ನು ಜೊತೆಯಾಗಿ ಜಗಕೆ ತೋರೋಣ ಬನ್ನಿ...
✨ ತೃತೀಯ ವಿಶ್ವಹವ್ಯಕ ಸಮ್ಮೇಳನ 🎊🎉
📆 ಡಿಸೆಂಬರ್ 27,28 ಹಾಗೂ 29 - 2024
⛳ ಅರಮನೆ ಮೈದಾನ, ಬೆಂಗಳೂರು
ಸರ್ವರಿಗೂ ಆತ್ಮೀಯ ಆಮಂತ್ರಣ 💐💐
#VishwaHavyakaSammelana
#ವಿಶ್ವ_ಹವ್ಯಕ_ಸಮ್ಮೇಳನ
Advertisement
Event Venue & Nearby Stays
The Royal Senate - Palace Grounds, Saaga Conference Hall, Service Road, Hebbal, Bengaluru 560024, India,Bangalore, India