Advertisement
ನಮ್ಮೂರಿನ ಎರಡೂ ಶಾಲೆಯ ನಿವೃತ್ತಿ ಹೊಂದಿದ ಗುರುಗಳಿಗೆ 'ಗುರು ನಮನ' ಸಂಭ್ರಮ ಹಮ್ಮಿಕೊಂಡಿದ್ದೇವೆ.ನಮಗೆ ಅಕ್ಷರ ಮತ್ತು ವಿಧ್ಯಾ ಹಾದಿಯ ಜೊತೆಗೆ ಜೀವನದ ದಾರಿಯನ್ನು ಮನವರಿಸಿದ ಚೇತನಗಳಿಗೆ, ಶಿಷ್ಯವೃಂದ ವತಿಯಿಂದ ನಮನ ಮತ್ತು ಕೃತಘ್ನತೆಗಳನ್ನು ಸಲ್ಲಿಸುವ ಏಕೈಕ ಉದ್ದೇಶದಿಂದ ಈ ಸಂಭ್ರಮವನ್ನು ಆಯೋಜಿಸಲಾಗಿದೆ.
ಹಿರಿಯರು ಕಿರಿಯರು ಎಂದು ಭಾವಿಸದೆ ಎಲ್ಲರೂ ಈ ಸಂಭ್ರಮದಲ್ಲಿ ಸಹಹೃದಯದಿಂದ ಕುಟುಂಬದ ಸಂಭ್ರಮದಂತೆ ಭಾಗವಹಿಸಲು ಇಚ್ಚಿಸುತ್ತೇವೆ.
ಈ ಸಂಭ್ರಮದಲ್ಲಿ ತನು ಮನ ಧನದಿಂದ ಭಾಗವಹಿಸುವ ಮೂಲಕ ಸಂಭ್ರಮಕ್ಕೆ ಹೆಚ್ಚಿನ ಮಹತ್ವ ಮತ್ತು ಯಶಸ್ಸನ್ನು ತರಬೇಕು ಎಂದು ತಮ್ಮಲ್ಲಿ ಕೋರುತ್ತೇವೆ.
Advertisement
Event Venue & Nearby Stays
Goverahalli, Goverahalli Garage, Harapanahalli 583131, India, Davanagere
Concerts, fests, parties, meetups - all the happenings, one place.
