ಬೃಹತ್ ರೂಪಿ ಹನುಮಾನ್

Tue, 14 Jan, 2025 at 09:00 am UTC+05:30

Ashok Nagar | Bangalore

BruhdrupiHanuma
Publisher/HostBruhdrupiHanuma
\u0cac\u0cc3\u0cb9\u0ca4\u0ccd \u0cb0\u0cc2\u0caa\u0cbf \u0cb9\u0ca8\u0cc1\u0cae\u0cbe\u0ca8\u0ccd
Advertisement
#ಜೈ ಹನುಮಾನ್,
ಸಂಕ್ರಾಂತಿಯ ಶುಭ ದಿನದಂದು ಬೃಹತ್ ರೂಪಿ ರಾಮ ಲಕ್ಷ್ಮಣರ ಸಮೇತ ಇರುವ ಹನುಮನ 63 ಅಡಿ ಏಕಶಿಲಾ ವಿಗ್ರಹ ಹೋಮ ಪೂಜೆ ಮಾಡುವುದರೊಂದಿಗೆ ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು,,
ಭಕ್ತಾದಿಗಳು ಹೋಮ ಪೂಜೆಯಲ್ಲಿ ಬಂದು ಭಾಗವಹಿಸಿ ಹನುಮಾನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ..
ವಿಶೇಷ ಸೂಚನೆ.. ವಿಗ್ರಹದ ತಳಭಾಗದಲ್ಲಿ ನವರತ್ನಗಳನ್ನು ಅರ್ಪಿಸುವಂತಹ ಭಕ್ತಾದಿಗಳು ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಬೇಕು,
ದಿನಾಂಕ14.01.2025 ಮತ್ತು 15.01.2025.
ಸ್ಥಳ.. ದಕ್ಷಿಣ ಅಯೋಧ್ಯ, ಕಾಚರಕನಹಳ್ಳಿ,, ಬೆಂಗಳೂರು.
##ಜೈ ಶ್ರೀ ರಾಮ್ ಜೈ ಹನುಮಾನ್..
ಸರ್ವರಿಗೂ ಸ್ವಾಗತ ಕೋರುವರು..
ಶ್ರೀರಾಮ ಚೈತನ್ಯ ವರ್ದಿನ್ನಿ ಟ್ರಸ್ಟ್..
ಅಧ್ಯಕ್ಷರು ಮತ್ತು ಸದಸ್ಯರು..
ಹಾಗೂ 18 ಗ್ರಾಮಸ್ಥರು...
Advertisement

Event Venue & Nearby Stays

Ashok Nagar, Bangalore, India

Sharing is Caring:

More Events in Bangalore

Sankranti sweets
Tue, 14 Jan, 2025 at 12:00 am Sankranti sweets

Bangalore, India

Dipa Dipa
Tue, 14 Jan, 2025 at 12:00 am Dipa Dipa

Bangalore India

Makar Sankranti 2025
Tue, 14 Jan, 2025 at 06:00 pm Makar Sankranti 2025

Isha Foundation Chikkaballapura

50% Discount on Beautician Course (Skin Therapist)
Wed, 15 Jan, 2025 at 12:00 am 50% Discount on Beautician Course (Skin Therapist)

Lemon Krust

Celebrate Makara Sankranti with us
Wed, 15 Jan, 2025 at 05:00 pm Celebrate Makara Sankranti with us

Bengaluru, Karnataka- ಕರ್ನಾಟಕ

SYNTAXIA 25 FLEA MARKET
Thu, 16 Jan, 2025 at 08:00 am SYNTAXIA 25 FLEA MARKET

Shantinagar,st Joseph's College,bangalore

Exciting Offline & Online Abacus Competition Alert!
Thu, 16 Jan, 2025 at 10:00 am Exciting Offline & Online Abacus Competition Alert!

Horamavu

Bangalore is Happening!

Never miss your favorite happenings again!

Explore Bangalore Events