Advertisement
ದಿನಾಂಕ 24-01-2025 ರಂದು ರಾತ್ರಿ ಮುಲ್ಲಕಾಡಿನ ಶ್ರೀ ಸತ್ಯಮಂತ್ರಮೂರ್ತಿ ಧರ್ಮಚಾವಡಿಯ ಶ್ರೀ ಸತ್ಯದೇವತೆ ಹಾಗೂ ಮಂತ್ರದೇವತೆ ದೈವಗಳಿಗೆ ಹರಕೆಯ ತುಡರ ಕೋಲ ನಡೆಯಲಿದೆ..(ವಿ.ಸೂ : ಕೋಲದ ಸಮಯದಲ್ಲಿ ಯಾವುದೇ ಫೋಟೋ ವಿಡಿಯೋ ಚಿತ್ರಿಕರಣಕ್ಕೆ ಅವಕಾಶವಿಲ್ಲ )
Advertisement
Event Venue & Nearby Stays
Mullakadu, Mangalore, India